Shobha Karndlaje

Untitled-2

BJP Karnataka

ಇಂದು ನಡೆದ ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ ನ ನೂತನ ಕಟ್ಟಡ ಸಮುಚ್ಚಯದ ಉದ್ಘಾಟನಾ ಸಮಾರಂಭದಲ್ಲಿ.

ಇಂದು ನಡೆದ ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ ನ ನೂತನ ಕಟ್ಟಡ ಸಮುಚ್ಚಯದ ಉದ್ಘಾಟನಾ ಸಮಾರಂಭದಲ್ಲಿ.

Published Date : 03 July 2016

Read More

ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಾರ್ವಜನಿಕ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದು. ಈ ಸಮಾರಂಭದಲ್ಲಿ ರಾಜ್ಯ ನಾಯಕರು ಮತ್ತು ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು.

Published Date : 15 April 2016

Read More

ಉಡುಪಿ ಜಿಲ್ಲಾ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಮನವಿಯನ್ನು ಸ್ವೀಕರಿಸಿ ಸಮಸ್ಯೆಯನ್ನು ಶೀಘ್ರವಾಗಿ  ಪರಿಹರಿಸುವ ಭರವಸೆ ನೀಡಲಾಯಿತು.

ಉಡುಪಿ ಜಿಲ್ಲಾ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಮನವಿಯನ್ನು ಸ್ವೀಕರಿಸಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಲಾಯಿತು.

Published Date : 24 March 2016

Read More

Congratulations  to Newly Elected  President Smt Vasumathi & Sri Uday Pujari of #Saligrama Town panchayath,  #Udupi

Congratulations to Newly Elected President Smt Vasumathi & Sri Uday Pujari of #Saligrama Town panchayath, #Udupi

Published Date : 24 March 2016

Read More

ಇಂದು ಬೆಂಗಳೂರಿನಲ್ಲಿ ಜಗತ್ಪ್ರಸಿದ್ದ ಯೋಗಿ ಶ್ರೀಬಾಬಾ ರಾಮ್ ದೇವ್ ರವರ  ವಿಶೇಷ   ಯುವ  ಶಿಬಿರವನ್ನು ಉದ್ಗಾಟಿಸಿದೆನು.

ಇಂದು ಬೆಂಗಳೂರಿನಲ್ಲಿ ಜಗತ್ಪ್ರಸಿದ್ದ ಯೋಗಿ ಶ್ರೀಬಾಬಾ ರಾಮ್ ದೇವ್ ರವರ ವಿಶೇಷ ಯುವ ಶಿಬಿರವನ್ನು ಉದ್ಗಾಟಿಸಿದೆನು.

Published Date : 21 March 2016

Read More

ಇಂದು ವಿರಕ್ತ ಮಠ, ಚಿಕ್ಕಮಗಳೂರಿನಲ್ಲಿ ನಡೆದ ಲಿಂ|| ಶ್ರೀ ನಿ.ಪ್ರ.ಸ್ವ ಚಂದ್ರಶೇಖರ ಮಹಾಸ್ವಾಮಿಗಳ 161ನೇ ಜಯಂತಿ ಮಹೋತ್ಸವ ಮತ್ತು ಲಿಂ|| ಶ್ರೀ ನಿ.ಪ್ರ.ಸ್ವ ಚಂದ್ರಶೇಖರ ಮಹಾಸ್ವಾಮಿಗಳ 21ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದಲ್ಲಿ.

ಇಂದು ವಿರಕ್ತ ಮಠ, ಚಿಕ್ಕಮಗಳೂರಿನಲ್ಲಿ ನಡೆದ ಲಿಂ|| ಶ್ರೀ ನಿ.ಪ್ರ.ಸ್ವ ಚಂದ್ರಶೇಖರ ಮಹಾಸ್ವಾಮಿಗಳ 161ನೇ ಜಯಂತಿ ಮಹೋತ್ಸವ ಮತ್ತು ಲಿಂ|| ಶ್ರೀ ನಿ.ಪ್ರ.ಸ್ವ ಚಂದ್ರಶೇಖರ ಮಹಾಸ್ವಾಮಿಗಳ 21ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದಲ್ಲಿ.

Published Date : 20 March 2016

Read More

Congratulations to Newly Elected City Muncipal Council President Sri Devraj Shetty of ‪#‎Chikmagaluru‬

Congratulations to Newly Elected City Muncipal Council President Sri Devraj Shetty of ‪#‎Chikmagaluru‬

Published Date : 19 March 2016

Read More

"ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ" ತಾಯಿಯಾಗಿ, ಸಹೋದರಿಯಾಗಿ , ಪತ್ನಿಯಾಗಿ, ಸ್ನೇಹಿತೆಯಾಗಿ, ಪುತ್ರಿಯಾಗಿ ಮಾರ್ಗದರ್ಶಿಯಾಗಿ, ವಿವಿಧ ಸ್ತರಗಳಲ್ಲಿ ,ವಿವಿಧ ರೂಪಗಳಲ್ಲಿ ಪುರುಷನ ಜೀವನದ ಉನ್ನತಿಗೆ ಕಾರಣಕರ್ತಳಾದ ಮಹಿಳೆಯ ಪಾತ್ರ ಅವಿಸ್ಮರಣೀಯ.ಅವರನ್ನು ನೆನಪಿಸಿಕೊಳ್ಳುತ್ತಾ, ವಂದಿಸುತ್ತಾ , ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ದಿನದ ಶುಭಾಶಯಗಳು. ‪#‎Womensday‬

“ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ” ತಾಯಿಯಾಗಿ, ಸಹೋದರಿಯಾಗಿ , ಪತ್ನಿಯಾಗಿ, ಸ್ನೇಹಿತೆಯಾಗಿ, ಪುತ್ರಿಯಾಗಿ ಮಾರ್ಗದರ್ಶಿಯಾಗಿ, ವಿವಿಧ ಸ್ತರಗಳಲ್ಲಿ ,ವಿವಿಧ ರೂಪಗಳಲ್ಲಿ ಪುರುಷನ ಜೀವನದ ಉನ್ನತಿಗೆ ಕಾರಣಕರ್ತಳಾದ ಮಹಿಳೆಯ ಪಾತ್ರ ಅವಿಸ್ಮರಣೀಯ.ಅವರನ್ನು ನೆನಪಿಸಿಕೊಳ್ಳುತ್ತಾ, ವಂದಿಸುತ್ತಾ , ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ದಿನದ ಶುಭಾಶಯಗಳು. ‪#‎Womensday‬

Published Date : 08 March 2016

Read More

Campaigning for ZP/TP Elections at Kasaba, Amruthapura, Kudlur, Shivani & Lakavalli - Zilla Panchayath Constituencies of #Tarikere  Taluk ‪#‎VoteForBJP‬

Campaigning for ZP/TP Elections at Kasaba, Amruthapura, Kudlur, Shivani & Lakavalli – Zilla Panchayath Constituencies of #Tarikere Taluk ‪#‎VoteForBJP‬

Published Date : 16 February 2016

Read More

Campaigning for ZP/TP Elections at Koteshwara, Kota, Udyavara & Shirva - Zilla Panchayath Constituencies of ‪#‎Udupi‬ District. ‪#‎VoteForBJP‬

Campaigning for ZP/TP Elections at Koteshwara, Kota, Udyavara & Shirva – Zilla Panchayath Constituencies of ‪#‎Udupi‬ District. ‪#‎VoteForBJP‬

Published Date : 12 February 2016

Read More

Quotes

Every artist was first anamateur.

— Ralph Waldo Emerson

Newsletter

Get latest updates of my blog, news, media watch in your email inbox. subscribe to my newsletter