ನೆರೆ ಬಂದು ಹೋದ ಮೇಲೆ

Published Date : 16 December 2009

ಶತಮಾನಗಳಿಂದ ನಿರಂತರವಾಗಿ ಭೂಕಂಪಕ್ಕೆ, ಸುನಾಮಿಗೆ ತನ್ನನ್ನು ತಾನು ಒಡ್ಡಿಕೊಂಡು, ಅದನ್ನೇ ರೂಡಿಸಿಕೊಂಡು ಬೆಳೆದು ನಿಂತಿರುವ ದೇಶ ಜಪಾನ್.  ಎರಡನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಶಿಮ ಮತ್ತು ನಾಗಸಾಕಿ  ಪ್ರಾಂತ್ಯಗಳು ಬಾಂಬ್ ದಾಳಿಗೆ ಸಂಪೂರ್ಣವಾಗಿ ನಲುಗಿ ಹೋಗಿದ್ದವು. ಎರಡು ನಗರಗಳು ಸರ್ವನಾಶವಾದವು. ಇದು ಮಾನವ ಪ್ರೇರಿತ ವಿನಾಶ. ಜಪಾನ್ ಇದನ್ನೇ ಸವಾಲಾಗಿ ಸ್ವೀಕರಿಸಿತ್ತು.  ಜನ ನಿರ್ಧಾರ ಮಾಡಿದ್ರು ಈ ದೇಶ ಮತ್ತೆ ಕಟ್ಟುತ್ತೇವೆ. “ಕಟ್ಟುವೆವು ಹೊಸ ನಾಡೊಂದನು, ರಸದ ಬೀಡೊಂದನು” ಎಂಬಂತೆ ಶ್ರಮ ಪಟ್ಟರು, ಹಗಲಿರುಳು ದುಡಿದರು. ಸ್ವಂತ ಪರಿಶ್ರಮದಿಂದ […]

Read More