| ಹೆಸರು |
:
|
ಶೋಭಾ ಕರಂದ್ಲಾಜೆ |
| ತಂದೆಯ ಹೆಸರು |
:
|
ಶ್ರೀ ಮೋನಪ್ಪ ಗೌಡ |
| ವೃತ್ತಿ |
:
|
ಕೃಷಿಕರು |
| ತಾಯಿಯ ಹೆಸರು |
:
|
ಶ್ರೀಮತಿ ಪೂವಕ್ಕ |
| ವೃತ್ತಿ |
:
|
ಗೃಹಿಣಿ |
| ಸಹೋದರ |
:
|
ಶ್ರೀ ಲಕ್ಷ್ಮಣ ಕರಂದ್ಲಾಜೆ |
| ವೃತ್ತಿ |
:
|
ಕೃಷಿಕರು |
| ಸಹೋದರಿ |
:
|
ಶ್ರೀಮತಿ ಮೋಹಿನಿ |
| ವೃತ್ತಿ |
:
|
ಗೃಹಿಣಿ |
| ಸಹೋದರಿ |
:
|
ಶ್ರೀಮತಿ ಶಶಿ |
| ವೃತ್ತಿ |
:
|
ಗೃಹಿಣಿ |
| ಜನ್ಮ ದಿನಾಂಕ ಮತ್ತು ಸ್ಥಳ |
:
|
23.10.1966 ಚಾರ್ವಾಕ, ಪುತ್ತೂರು ತಾಲ್ಲೂಕು |
| ವಿದ್ಯಾರ್ಹತೆ |
:
|
1.ಪ್ರೌಢ ಶಿಕ್ಷಣ : ಪುತ್ತೂರು
2.ಪದವಿ ಪೂರ್ವ ಶಿಕ್ಷಣ : ಸೇಂಟ್ ಫಿಲೋಮಿನಾ ಕಾಲೇಜು,ಪುತ್ತೂರು 3.ಪದವಿ ಶಿಕ್ಷಣ : ಬಿ.ಎ. ಪದವಿ (ಸೇಂಟ್ ಫಿಲೋಮಿನಾ ಕಾಲೇಜು,ಪುತ್ತೂರು) 4.ಸ್ನಾತಕೋತ್ತರ ಶಿಕ್ಷಣ : ಎಂ.ಎಸ್.ಡಬ್ಲ್ಯೂ ಪದವಿ (School of Social Work, ರೋಷನಿ ನಿಲಯ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು), ಎಂ.ಎ (ಸಮಾಜ ಶಾಸ್ತ್ರ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು) |


