+91 80-22359430
nimma.shobha@gmail.com
ನಾನು ಶೋಭಾ ಕರಂದ್ಲಾಜೆ, ನೀವೆಲ್ಲರೂ ನನ್ನನ್ನು ಶೋಭ ಅಂತ ಕರೆಯಬಹುದು. ನನ್ನನ್ನು ನನ್ನ ಮನೆಯಲ್ಲಿ ಮತ್ತು ಊರಿನಲ್ಲಿ ‘ಬೇಬಿ’ ಅಂತ ಕರೆಯುತ್ತಾರೆ. ಆ ಊರಿಗೆ ನಾನು ‘ಬೇಬಿ’ ಯಾಗಿರುವುದೇ ನನಗೆ ಇಷ್ಟ. ಅಷ್ಟು ಮುಗ್ದ ಜನ ನನ್ನ ಊರಿನವರು ಮತ್ತು ಮನೆಯವರು. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಾಕ ಅನ್ನುವ ಪುಟ್ಟ ಗ್ರಾಮ. ಕಾಡು, ಬೆಟ್ಟ, ಗುಡ್ಡದ ಪ್ರದೇಶ. ಕೃಷಿಯೇ ನಮ್ಮೂರಿನ ಜೀವನಾಧಾರ. ಅಡಿಕೆ, ತೆಂಗು, ಗೇರು, ಕರಿಮೆಣಸು, ಪ್ರಮುಖ ಬೆಳೆಗಳು. ನಾನು [...]
ಹೆಸರು : ಶೋಭಾ ಕರಂದ್ಲಾಜೆ ತಂದೆಯ ಹೆಸರು : ಶ್ರೀ ಮೋನಪ್ಪ ಗೌಡ ವೃತ್ತಿ : ಕೃಷಿಕರು ತಾಯಿಯ ಹೆಸರು : ಶ್ರೀಮತಿ ಪೂವಕ್ಕ ವೃತ್ತಿ : ಗೃಹಿಣಿ ಸಹೋದರ : ಶ್ರೀ ಲಕ್ಷ್ಮಣ ಕರಂದ್ಲಾಜೆ ವೃತ್ತಿ : ಕೃಷಿಕರು ಸಹೋದರಿ : ಶ್ರೀಮತಿ ಮೋಹಿನಿ ವೃತ್ತಿ : ಗೃಹಿಣಿ ಸಹೋದರಿ : ಶ್ರೀಮತಿ ಶಶಿ ವೃತ್ತಿ : ಗೃಹಿಣಿ ಜನ್ಮ ದಿನಾಂಕ ಮತ್ತು ಸ್ಥಳ : 23.10.1966 ಚಾರ್ವಾಕ, ಪುತ್ತೂರು ತಾಲ್ಲೂಕು ವಿದ್ಯಾರ್ಹತೆ : 1.ಪ್ರೌಢ [...]
Name : Shobha Karandlaje Father’s Name : Sri. Monappa Gowda Occupation : Agriculturist Mother’s Name : Smt. Puvakka Occupation : Housewife Brother : Sri. Lakshmana Karandlaje Occupation : Agriculturist Sister : Smt. Mohini Occupation : Housewife Sister : Smt. Shashi Occupation : Housewife Date of Birth & Place : 23.10.1966 : Charvaka, Puttur Educational Qualification [...]
Website last updated on April 7, 2013 @ 6:47 pm;