+91 80-22359430
nimma.shobha@gmail.com








ನಕಲಿ ಪಡಿತರ ಚೀಟಿ ಮತ್ತು ಅಕ್ರಮ ಅಡುಗೆ ಅನಿಲ ಸಂಪರ್ಕ ವಿರುದ್ಧ ಸಮರ ಸಾರಿರುವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವೆ ಶೋಭಾ ಕರಂದ್ಲಾಜೆ, ನಗರ-ಪಟ್ಟಣ ಪ್ರದೇಶದಲ್ಲಿ 18.37 ಲಕ್ಷ ನಕಲಿ ಪಡಿತರ ಚೀಟಿ ಮತ್ತು 32.32 ಲಕ್ಷ ನಕಲಿ ಅಡುಗೆ ಅನಿಲ ಸಂಪರ್ಕ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ಪಡಿತರ ಚೀಟಿ ಮತ್ತು ಅಡುಗೆ ಅನಿಲ ಸಂಪರ್ಕ ಹೊಂದಿರುವವರ ಮನೆಯ ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆಗೆ ಪಡಿತರ ಚೀಟಿ, ಅಡುಗೆ [...]


Website last updated on February 13, 2012 @ 2:56 pm