+91 80-22359430
nimma.shobha@gmail.com

Bangalore, June 29 (IANS) State-run National Thermal Power Corporation Ltd. (NTPC) will set up a 100 MW wind power project in Bagalkot district of Karnataka at an investment of Rs.600 crore, Energy Minister Shobha Karandlaje said Wednesday.
“The corporation’s second and largest wind power project will be located at Guledagudda in Bagalkot district. The generated power [...]

ಬೆಂಗಳೂರು, ಜೂ.30: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಸಿಲಿಂಡರ್ ಮೇಲಿನ ಸೆಸ್ ಹಿಂದಕ್ಕೆ ಪಡೆಯಲು ಒಪ್ಪದ ಸರ್ಕಾರ, ಸಾರ್ವಜನಿಕರ ಮೇಲೆ ಇನ್ನೊಂದು ಭಾರ ಹೊರೆಸಲು ತಯಾರಾಗಿದೆ. ಈ ಬಾರಿ ವಿದ್ಯುತ್ ಬೆಲೆಯ ಸರದಿ. ಇಂಧನ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ಗಮನಿಸಿದರೆ ವಿದ್ಯುತ್ ಬೆಲೆ ಸದ್ಯದಲ್ಲೇ ಏರಿಕೆಯಾಗಲಿದೆ.
ರಾಜ್ಯದ ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್‌ಗೆ 88 ಪೈಸೆ ಹೆಚ್ಚಿಸುವಂತೆ ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಹಾಗೂ ಅಂತಾರಾಷ್ಟ್ರೀಯ [...]







ರೈತರಿಗೆ ಉಚಿತ ವಿದ್ಯುತ್ ನೀಡಿಕೆ, ಕಲ್ಲಿದ್ದಲು ದರ ಏರಿಕೆಗಳಿಂದ ವಿದ್ಯುತ್ ಉತ್ಪಾದನಾ ವೆಚ್ಚ ಅಧಿಕವಾಗಿದ್ದು, ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಎನ್‌ಟಿಪಿಸಿ ಜತೆ ಕರ್ನಾಟಕ ವಿದ್ಯುತ್ ಕಂಪನಿ 100 ಮೆಗಾವ್ಯಾಟ್ ಪವನ ವಿದ್ಯುತ್ ಖರೀದಿಸುವ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಯೂನಿಟ್‌ಗೆ 88 ಪೈಸೆ ವಿದ್ಯುತ್ ದರ ಏರಿಸುವಂತೆ ಎಲ್ಲ ಎಸ್ಕಾಂಗಳು ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ [...]

Website last updated on February 13, 2012 @ 2:56 pm