+91 80-22359430
nimma.shobha@gmail.com

1. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯೆಯಾಗಿ ಸೇವೆ
2. ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಪರಿಶ್ರಮ

1993-94ರ ಅವಧಿಯಲ್ಲಿ ಕುಮಾರಧಾರ ನದಿ ಉಳಿಸಿ ಹೋರಾಟ ಸಮಿತಿಯಲ್ಲಿ ಪ್ರಮುಖ ಪಾತ್ರ.
ಕೊಜೆಂಟ್ರಿಕ್ಸ್ ವಿರುದ್ಧ ಹೋರಾಟ.
ಪರಿಸರ ಜಾಗೃತಿ ವಿಶೇಷವಾಗಿ ಅಪ್ಪಿಕೋ ಚಳುವಳಿ ಮತ್ತು ಕರಾವಳಿ ಸಂರಕ್ಷಣೆಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯ ಭಾಗವಹಿಸುವಿಕೆ.
ವಿದ್ಯಾರ್ಥಿ, ರೈತ ಹಾಗೂ ಮಹಿಳೆಯರ ಪರವಾದ ಚಳುವಳಿಯಲ್ಲಿ ರಾಜ್ಯಾದ್ಯಂತ ಸಕ್ರಿಯ ಪಾತ್ರ.
ಕನ್ನಡಪರ ಚಳುವಳಿಗಳಲ್ಲಿ ಮುಂಚೂಣಿ ಪಾತ್ರ.
ಸುನಾಮಿ ಸಂತ್ರಸ್ಥರ ಪರಿಹಾರ ಕಾರ್ಯದಲ್ಲಿ ಭಾಗಿ.








Website last updated on February 13, 2012 @ 2:56 pm