Shobha Karndlaje

Untitled-2

BJP Karnataka

ಸಮಾಜ ಸೇವಕಿಯಾಗಿ

  1. 1993-94ರ ಅವಧಿಯಲ್ಲಿ ಕುಮಾರಧಾರ ನದಿ ಉಳಿಸಿ ಹೋರಾಟ ಸಮಿತಿಯಲ್ಲಿ ಪ್ರಮುಖ ಪಾತ್ರ.
  2. ಕೊಜೆಂಟ್ರಿಕ್ಸ್ ವಿರುದ್ಧ ಹೋರಾಟ.
  3. ಪರಿಸರ ಜಾಗೃತಿ ವಿಶೇಷವಾಗಿ ಅಪ್ಪಿಕೋ ಚಳುವಳಿ ಮತ್ತು ಕರಾವಳಿ ಸಂರಕ್ಷಣೆಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯ ಭಾಗವಹಿಸುವಿಕೆ.
  4. ವಿದ್ಯಾರ್ಥಿ, ರೈತ ಹಾಗೂ ಮಹಿಳೆಯರ ಪರವಾದ ಚಳುವಳಿಯಲ್ಲಿ ರಾಜ್ಯಾದ್ಯಂತ ಸಕ್ರಿಯ ಪಾತ್ರ.
  5. ಕನ್ನಡಪರ ಚಳುವಳಿಗಳಲ್ಲಿ ಮುಂಚೂಣಿ ಪಾತ್ರ.
  6. ಸುನಾಮಿ ಸಂತ್ರಸ್ಥರ ಪರಿಹಾರ ಕಾರ್ಯದಲ್ಲಿ ಭಾಗಿ.

Quotes

My father was a statesman, I ama political woman. My father was a saint. I am not.

— Indira Gandhi

Newsletter

Get latest updates of my blog, news, media watch in your email inbox. subscribe to my newsletter