Shobha Karndlaje

Untitled-2

BJP Karnataka

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿ

ಸಾಧನೆಗಳು

 1. ಪಾರಂಪರಿಕ ಕುಕ್ಕರಹಳ್ಳಿ ಕೆರೆಗೆ ಕಾಯಕಲ್ಪ – ೨ ಕೋಟಿ ರೂ ಬಿಡುಗಡೆ.
 2. ಮೈಸೂರಿನ ‘ಕಾವಾ’ ಕ್ಕೆ ಪ್ರತ್ಯೇಕ ಸ್ಥಳಾವಕಾಶ.
 3. ಲಲಿತ ಕಲೆಗಳ ವಿ.ವಿ. ಗೆ ವಿಶಾಲವಾದ ಭೂಮಿ ನೀಡಿಕೆ.
 4. ಪ್ರಸಿದ್ಧ ಕೆ.ಆರ್. ಆಸ್ಪತ್ರೆಗೆ ಕಾಯಕಲ್ಪ.
 5. JNURM- ಯೋಜನೆಗೆ ವೇಗ ನೀಡಿದ್ದು, ರೂ. 100 ಕೋಟಿ ಯೋಜನೆ ಮೂಲಕ   ಅಭಿವೃದ್ಧಿ.
 6. ಕಬಿನಿ ನದಿ ನೀರು ಮೈಸೂರಿಗೆ.
 7. ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಚಿಂತನೆ.
 8. ಮೈಸೂರು ದಸರಾ (2008-2009) ನಾಡಹಬ್ಬವಾಗಿ ಆಚರಣೆ.
 9. ದಸರಾಕ್ಕೆ ಹೊಸ ಆಯಾಮ :
  • ದಸರಾ ದರ್ಶನ.
  • ಗ್ರಾಮೀಣ ದಸರಾ.
  • ಜಾನಪದ ದಸರಾ.
  • ಯೋಗ ದಸರಾ.
  • ರೈತ ದಸರಾ.

  ಮುಂತಾದ ವಿನೂತನ ಕಾರ್ಯಕ್ರಮಗಳ ಸೇರ್ಪಡೆ

 10. ತಲಕಾಡು ಪಂಚಲಿಂಗದರ್ಶನಕ್ಕೆ ವ್ಯವಸ್ಥಿತವಾದ ಪೂರ್ವ ಸಿದ್ಧತೆ :
  • ರೂ.೨೫೦ ಕೋಟಿ ಅಂದಾಜಿನಲ್ಲಿ ಮೂಲಭೂತ ಸೌಕರ್ಯಗಳು.
  • ಸಂಪರ್ಕ ರಸ್ತೆಗಳ ಶಾಶ್ವತ ಅಭಿವೃದ್ಧಿ.
  • ಕಾವೇರಿ ನದಿಗೆ ಮಿಲಿಟರಿ ವತಿಯಿಂದ ತಾತ್ಕಾಲಿಕ ಸೇತುವೆ.
  • ಕುಡಿಯುವನೀರಿನ ಶಾಶ್ವತ ಯೋಜನೆ.
  • ಪ್ರವಾಸಿಗಳಿಗೆ ಸುವ್ಯವಸ್ಥಿತವಾದ ತಂಗುದಾಣ ಹಾಗು ಉಚಿತ ಸರ್ಕ್ಯೂಟ್ ಬಸ್ ವ್ಯವಸ್ಥೆ.
  • ತಾತ್ಕಾಲಿಕ ಸ್ನಾನಗೃಹಗಳ ವ್ಯವಸ್ಥೆ.
  • ತಾತ್ಕಾಲಿಕ ಶೌಚಗೃಹಗಳ ವ್ಯವಸ್ಥೆ.
  • ಶಾಶ್ವತ ವಿದ್ಯುತ್ ಸಂಪರ್ಕ ವ್ಯವಸ್ಥೆ.

  ಹೀಗೆ ಹಲವು ಹತ್ತು ರೀತಿಯ ವಿನೂತನ ವ್ಯವಸ್ಥೆಗಳಿಂದಾಗಿ ಪಂಚಲಿಂಗದರ್ಶನ ಯಶಸ್ವಿಉತ್ಸವವಾಯಿತು.

 11. ಮೈಸೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಜಾರಿ.

Quotes

Before you start some work, always ask yourself three questions –
Why am I doing it, What the results might be and Will I be successful. Only when you think deeply
And find satisfactory answers to these questions, go ahead.

— Chanakya

Newsletter

Get latest updates of my blog, news, media watch in your email inbox. subscribe to my newsletter